ಕಾನೂನು ದುರುಪಯೋಗ ತಡೆ ಅನಿವಾರ್ಯ: ಪಾಟೀಲ
ಭಾಲ್ಕಿ.16.ಮಾರ್ಚ್.26: ಕಾನೂನು ದುರುಪಯೋಗ ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಖಟಕಚಿಂಚೋಳಿ ಠಾಣೆಯ పిఎనోఐ ಪ್ರಭಾಕರ ಅಭಿಪ್ರಾಯಪಟ್ಟರು. ರವಟ್ಟಿ(ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಹಾರಾ ರೂರಲ್ ಡೆವಲೆಪಮೆಂಟ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಆಸ್ಪೃಶ್ಯತೆ ನಿವಾರಣೆ ಮತ್ತು ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನಡೆದ ಕೋಮು ಸೌಹಾರ್ದತೆಯ ಅರಿವು ಮೂಡಿಸುವ. ಭಾಲ್ಕಿ: ವರವಟ್ಟಿ(ಬಿ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಪಿಎಸ್ ಐ ಪ್ರಭಾಕರ ಪಾಟೀಲ ಮಾತನಾಡಿದರು. ಕಾರ್ಯಕ್ರಮದ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ…
Any questions related to prajaprabhat?