ಒಳಮೀಸಲಾತಿ ಗೊಂದಲ ಮಾರ್ಚ್ 28ಕ್ಕೆ ಬಗೆಹರಿಯುತ್ತೆ : ಗೃಹ ಸಚಿವ ಜಿ ಪರಮೇಶ್ವರ..
ಬೆಂಗಳೂರು.15.ಮಾರ್ಚ್.26: ರಾಜ್ಯದಲ್ಲಿ ಒಳಮೀಸಲಾತಿ ಗೊಂದಲ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ.ಸದ್ಯ ಒಳಮೀಸಲಾತಿ ಬಗ್ಗೆ ಇದೇ ತಿಂಗಳು ಸರ್ಕಾರ ತಾರ್ಕಿಕ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದ್ದು, ಈ ತಿಂಗಳಾoತ್ಯಕ್ಕೆ ನಡೆಯುವ ಕ್ಯಾಬಿನೆಟ್ ಮೀಟಿಂಗ್ನನಲ್ಲಿ ಚರ್ಚೆ ಮಾಡಲಾಗುವುದು.ತುಮಕೂರಲ್ಲಿ ಮಾತಾಡಿದ ಅವರು, ಮಾರ್ಚ್ 28ಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಆ ಒಂದು ಸಂಪುಟ ಸಭೆಯ ಬಳಿಕ ಒಳ ಮೀಸಲಾತಿ ಜಾರಿಗೆ ಬರಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ರಾಜ್ಯ…
Any questions related to prajaprabhat?