ಶಾಲಾ ಶಿಕ್ಷಣ ಇಲಾಖೆ ಬೋಧಕೇತರ ಸಿಬ್ಬಂದಿ ವರ್ಗಾವಣೆ ವೇಳಾಪಟ್ಟಿ ಪ್ರಕಟ
ಬೆಂಗಳೂರು.09.ಜುಲೈ.26: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಧ್ಯಾಹ್ನ ಬಿಸಿಯೂಟ “ಅಕ್ಷರ ದಾಸೋಹ” ಯೋಜನೆಗೆ ಅಗತ್ಯವಿರುವ ಅಡುಗೆ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಶಾಲಾ ಶಿಕ್ಷಣ ಇಲಾಖೆಯು ಹೊಸದೊಂದು ಮಹತ್ವದ ಆದೇಶ ಹೊರಡಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ನೇಮಕಾತಿಗೆ ಎದುರಾಗಿದ್ದ ತಾಂತ್ರಿಕ ಅಡಚಣೆಯನ್ನು ನಿವಾರಿಸಲು ಸರ್ಕಾರ ಈ ತುರ್ತು ನಿರ್ಧಾರ ಮಾಡುಕೊಂಡಿದೆ. ವರ್ಗಾವಣೆಪ್ರಕ್ರಿಯೆಯಪ್ರಮುಖದಿನಾಂಕಗಳು: ಬೋಧಕೇತರ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆ ನಿಗದಿಪಡಿಸಿರುವ ಮಹತ್ವದ ದಿನಾಂಕಗಳ ವಿವರ ಇಲ್ಲಿದೆ: ಜುಲೈ 3 ರಿಂದ…
Any questions related to prajaprabhat?