ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ಶವ ಪತ್ತೆ
ಕೊಪ್ಪಳ.03.ಜುಲೈ .26: ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಮುನಿರಾಬಾದ್ ಪೋಲಿಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜೂನ್ 16 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಸುಮಾರು 60 ರಿಂದ 65 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಅಸ್ವಸ್ಥನಾಗಿ ಮೃತಪಟ್ಟಿದ್ದು, ಮೃತದೇಹವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಕೋಲ್ಡ್ ಸ್ಟೋರೆಜ್ನಲ್ಲಿ ಇರಿಸಲಾಗಿದೆ. ಮೃತನ ಹೆಸರು, ವಿಳಾಸ ಮತ್ತು ವಾರಸುದಾರರ ಪತ್ತೆಯಾಗಿರುವುದಿಲ್ಲ. ಈ ಮೃತನ…
Any questions related to prajaprabhat?