ಜು.7ರ ವರೆಗೆ ಎಣಿಕೆಯ ನಮೂನೆ ಅರ್ಜಿ ವಿತರಣೆ
ಬೀದರ,10.ಜುಲೈ 26:-ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್ಐಆರ್ ಪ್ರಕ್ರಿಯೆ ಆರಂಭಗೊoಡಿದ್ದು, ಮತದಾರರ ಗಣತಿ ನಮೂನೆಗಳನ್ನು ಎಣಿಕೆಯ ನಮೂನೆಗಳು ಅರ್ಜಿ ವಿತರಿಸುವ ಕಾರ್ಯವನ್ನು ಬಿಎಲ್ಗಳು 2026ರ ಜೂನ್ 30 ರಿಂದ ಮನೆ ಮನೆಗೆ ಭೇಟಿ ನೀಡಿ ಆರಂಭಿಸಿದೆ ಎಂದು ಬೀದರ ಚುನಾವಣೆ ತಹಸೀಲ್ದಾರ ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಬೀದರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕೆಳಂಡ ನಮೂದಿಸಿರುವ ದತ್ತಾಂಶದoತೆ ಪ್ರಗತಿಯನ್ನು ಸಾಧಿಸಲಾಗಿದೆ. ಬಸವಕಲ್ಯಾಣ-47 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು ಮತದಾರರ…
Any questions related to prajaprabhat?