ಕೇಂದ್ರೀಯ ಸೈನಿಕ ಬೋರ್ಡ್ ವತಿಯಿಂದ ವಿದ್ಯಾರ್ಥಿವೇತನಕೆ ಅರ್ಜಿ ಆಹ್ವಾನ.
ಹೊಸ ದೆಹಲಿ.08.ಜನವರಿ.26: ಸೇವೆಯಲ್ಲಿರುವ ಸೈನಿಕ. ಮಾಜಿ ಸೈನಿಕ ಹಾಗೂ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಅವಲಂಬಿತರಿಗೆ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಅರ್ಹ ಅಭ್ಯರ್ಥಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರೀಯ ಸೈನಿಕ ಬೋರ್ಡ್ (KSB) ವಿದ್ಯಾರ್ಥಿವೇತನವು ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಸ್ಕೀಮ್ (PMSS) ಮೂಲಕ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಮಕ್ಕಳಿಗೆ ಉನ್ನತ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತದೆ, ಇದಕ್ಕಾಗಿ buddy4study.com/scholarship/prime-minister-scholarship-scheme ವೆಬ್ಸೈಟ್ನಂತೆ, ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು…
Any questions related to prajaprabhat?