ಕೊಂಡಜ್ಜಿ ಪಬ್ಲಿಕ್ ಶಾಲೆಗೆ ಶಿಕ್ಷಕರ ಬೇಕಾಗಿದ್ದಾರೆ ಅರ್ಜಿ ಆಹ್ವಾನ
ದಾವಣಗೆರೆ.09.ಜನವರಿ.26:ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ವಿವಿಧ ವಿಷಯಗಳಿಗೆ ಉತ್ಸಾಹಿ, ಸೃಜನಶೀಲ ಮತ್ತು ಅನುಭವಿ ಶಿಕ್ಷಕರು ಬೇಕಾಗಿದರೆ ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇಂಗ್ಲಿಷ್ 02 ( ಪಿಜಿಟಿ, ಟಿಜಿಟಿ ), ಶಿಕ್ಷಕರ ಹುದ್ದೆ, ಎಂ.ಎ(ಇಂಗ್ಲಿಷ್) ಜೊತೆಗೆ ಬಿ.ಎಡ್, ವಿದ್ಯಾರ್ಹತೆ, ಗಣಿತ ಶಿಕ್ಷಕರ 01 ( ಪಿಜಿಟಿ, ಟಿಜಿಟಿ ) ಹುದ್ದೆ, ಎಂ.ಎಸ್ಸಿ (ಪಿಸಿಎಂ) ಮತ್ತು ಬಿ.ಎಡ್ ವಿದ್ಯಾರ್ಹತೆ, ವಿಜ್ಞಾನ ಶಿಕ್ಷಕರ 01 ( ಪಿಜಿಟಿ, ಟಿಜಿಟಿ ) ಹುದ್ದೆ, ಎಂ.ಎಸ್ಸಿ (ಸಿಬಿಝಡ್ ) ಮತ್ತು…
Any questions related to prajaprabhat?