ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲ ಸರ್ಕಾರದ ಹೊಸ ನನೂನು.
ಹೊಸ ದೆಹಲಿ.02.ಜನವರಿ.26: Centre drafts social security rules for gig workers: ಓಲಾ, ಜೊಮಾಟೊದಂತಹ ಪ್ಲಾಟ್ಫಾರ್ಮ್ಗಳಲ್ಲಿ ಕೆಲಸ ಮಾಡುವ, ಗಿಗ್ ವರ್ಕರ್ಸ್ ಎನ್ನಲಾಗುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗಲು ಗಿಗ್ ವರ್ಕರ್ವೊಬ್ಬ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕೆಲಸ ಮಾಡಬೇಕು. ಇಂಥದ್ದೊಂದು ಕರಡು ಪ್ರಸ್ತಾಪವನ್ನು ಸರ್ಕಾರ ರೂಪಿಸಿದೆ. ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲವಾಗಲಿರುವ ಸರ್ಕಾರದ ಹೊಸ ರೂಲ್ಸ್ ಓಲಾ, ಊಬರ್, ಸ್ವಿಗ್ಗಿ,…
Any questions related to prajaprabhat?