Home » ಲೈವ್ ನ್ಯೂಸ್ » ವಾಯುನೆಲೆಯ 900 ಮೀಟರ್‌ನಲ್ಲಿ ಕಟ್ಟಡ ನಿರ್ಮಾಣ ನಿರ್ಭಂಧ

ವಾಯುನೆಲೆಯ 900 ಮೀಟರ್‌ನಲ್ಲಿ ಕಟ್ಟಡ ನಿರ್ಮಾಣ ನಿರ್ಭಂಧ

ಬೀದರ.12.ಜೂನ್.25:- ಬೀದರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಾಯುನೆಲೆಯ ಬಾಂಬ್‌ಡAಪನ ಗಡಿಯಿಂದ 100 ಮೀಟರ ಮಿತಿಯೊಳಗೆ ಕಟ್ಟಡ ಹಾಗೂ ಇತರೇ ರಚನೆಗಳ ನಿರ್ಮಾಣ ಹಾಗೂ ಮರಗಳನ್ನು ನೆಡುವುದರ ಮೇಲೆ ಇದ್ದ ನಿರ್ಭಂಧದ ಮಿತಿಯನ್ನು 900 ಮೀ.ಗಳಿಗೆ ವಿಸ್ತರಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology