Home » ಲೈವ್ ನ್ಯೂಸ್ » ಜೂ.9 ರಂದು ಉದ್ಯೋಗ ಮೇಳ

ಜೂ.9 ರಂದು ಉದ್ಯೋಗ ಮೇಳ

ಬೀದರ.07.ಜೂನ್.25:- ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಬೀದರನಿಂದ ಜೂನ್.9 ರಂದು ಬೆಳಿಗ್ಗೆ 10:30 ರಿಂದ 3 ಗಂಟೆಯವರೆಗೆ ಬ್ರೆöÊಟ್ ಲೈಫ್ ತರಬೇತಿ ಸಂಸ್ಥೆ, ಮೈಲೂರು ಕ್ರಾಸ್ ರಾಣಿ ಕಿತ್ತೂರು ಚನ್ನಮ್ಮ ಶಾಲೆ ಹತ್ತಿರ, ಗುನ್ನಳ್ಳಿ ಕಾಂಪ್ಲೆಕ್ಸ್ ಪಕ್ಕದಲ್ಲಿ, 1ನೇ ಕ್ರಾಸ್, ವಿದ್ಯಾ ನಗರ, ಬೀದರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.

ಭಾಗವಹಿಸುವ ಅಭ್ಯರ್ಥಿಗಳು 9353607634, 7996424948, 8050893508 ನಂಬರಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಬೀದರ ದೂರವಾಣಿ ಸಂಖ್ಯೆ: 08482-234682 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology