Home » ಲೈವ್ ನ್ಯೂಸ್ » ಹೋರಾಟದಿಂದ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ನಡುವೆ ಒಡಕು ಅಥವಾ ವೈಮನಸ್ಸು ಉಂಟಾಗಬಾರದು

ಹೋರಾಟದಿಂದ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ನಡುವೆ ಒಡಕು ಅಥವಾ ವೈಮನಸ್ಸು ಉಂಟಾಗಬಾರದು

ಔರಾದ.06.ಮಾರ್ಚ್.26:ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಹೋರಾಟ ನಡೆಯುತ್ತಿರುವುದು ಸಮುದಾಯದ ನ್ಯಾಯಕ್ಕಾಗಿ ಆಗಿದೆ. ಆದರೆ ಈ ಹೋರಾಟದಿಂದ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ನಡುವೆ ಒಡಕು ಅಥವಾ ವೈಮನಸ್ಸು ಉಂಟಾಗಬಾರದು. ಎಲ್ಲಾ ಸಮುದಾಯದವರಿಗೂ ಸಮಾನ ನ್ಯಾಯ ಸಿಗಬೇಕು ಎಂಬುದು ಮುಖ್ಯ ಉದ್ದೇಶವಾಗಿರಬೇಕು. ತಳ ಸಮುದಾಯದವರು ಒಂದಾಗಿ, ಪರಸ್ಪರ ಗೌರವದಿಂದ ಹಾಗೂ ಐಕ್ಯತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಮಾಜದ ಪ್ರಗತಿಗೆ ಅಗತ್ಯವಾಗಿದೆ.
ಜೈ ಭೀಮ ಜೈ ಸಂವಿಧಾನ

ಶಿವಕುಮಾರ ಕಾಂಬಳೆ
Shivkumar Kamble
ರಾಜ್ಯ ಸಂಚಾಲಕರು
ಎನ್. ಎಸ್. ವಾಯ್. ಎಫ್
ಕರ್ನಾಟಕ

Author

ಪ್ರಮುಖ ಸುದ್ದಿ

Stock market

Astrology