Home » ಲೈವ್ ನ್ಯೂಸ್ » (ಇಡಿ ಗಂಟು) ನಿವೃತ್ತಿ ಹೊಂದಿರುವ ಅತಿಥಿ ಉಪನ್ಯಾಸಕ ಬಂಧುಗಳಿಗೆ ರಾಜ್ಯ ಸಮನ್ವಯ ಸಮಿತಿಯ ಪ್ರತಿಭಲಾ.

(ಇಡಿ ಗಂಟು) ನಿವೃತ್ತಿ ಹೊಂದಿರುವ ಅತಿಥಿ ಉಪನ್ಯಾಸಕ ಬಂಧುಗಳಿಗೆ ರಾಜ್ಯ ಸಮನ್ವಯ ಸಮಿತಿಯ ಪ್ರತಿಭಲಾ.

ಶಿಮೊಗಾ.25.ಡಿಸೆಂಬರ್.25: ಅತಿಥಿ ಉಪನ್ಯಾಸಕ ಬಂಧುಗಳಿಗೆ
ಒಂದು ಸ್ಪಷ್ಟನೆ, ಅತಿಥಿ ಉಪನ್ಯಾಸಕ ಬಂಧುಗಳಿಗೆ ರಾಜ್ಯ ಸಮನ್ವಯ ಸಮಿತಿಯ ಪ್ರತಿಭಲಾ. ಒಂದು ಸ್ಪಷ್ಟನೆ, ದಿನಾಂಕ : 1-12-2024 ರಂದು ಬೆಂಗಳೂರುನಲ್ಲಿ ಮಾನ್ಯ ಉನ್ನತ ಶಿಕ್ಷಣ ಪರಿಷತ್ತು ಕಛೇರಿ ಯಲ್ಲಿ ಮಾನ್ಯ ಡಾ.ಸುಧಾಕರ್ ರವರು ಅತಿಥಿ ಉಪನ್ಯಾಸಕರ ಕುಂದು ಕೊರತೆ ಸಭೆಯಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮಂಡಿಸಿದ ವಿಚಾರ, ಮನವಿ ಆಧಾರದ ಮೇಲೆ ಸರ್ಕಾರ ಡಾ. ಸೋಮಶೇಖರ್. ಎಚ್. ಶಿಮೊಗ್ಗಿ. ರಾಜ್ಯಾಧ್ಯಕ್ಷರು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ( ರಿ) ಬೆಂಗಳೂರು.ಇಡಿ ಗಂಟು ನೀಡಲು ಬೇಡಿಕೆ ಮಂಡಿಸಿತ್ತು.

ಈ ಆದೇಶ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರ ಒಂದು ವರ್ಷ ಆಗಿದೆ. ಇಂದು ಅನುಷ್ಠಾನ ಗೊಂಡಿದೆ.
ಅಂದಿನ ಸಭೆಗೆ ನೂರಾರು ಅತಿಥಿ ಉಪನ್ಯಾಸಕರ ಸಾಥ್, ಬೆಂಬಲ
ಒಪ್ಪಿಗೆ ಇತ್ತು. ಇದರ ನಿಜವಾದ ಗೌರವ ಅಂದಿನ ಸಭೆಗೆ ಬಂದವರಿಗೆ ಸಲ್ಲಬೇಕು.

ಈ ಬೇಡಿಕೆಗೆ ಹೋರಾಟ ಪ್ರಸ್ತಾಪ
ಮಾಡದ ಕಲ್ಮನೆ ನಾನು ಮಾಡಿಸಿದ್ದು ಎಂದು ಬೋಗಳೆ
ಬಿಟ್ಟಿರುವ ವಿಡಿಯೋ ವಾಪಸ್ ಪಡೆಯ ಬೇಕು. ಅತಿಥಿ ಉಪನ್ಯಾಸಕರಿಗೆ ತಪ್ಪು ಸಂದೇಶ ನೀಡುವುದು ಮೊದಲು
ನಿಲ್ಲಿಸಲಿ. ಸರ್ಕಾರ ಕ್ಕೆ ಸಮನ್ವಯ ಸಮಿತಿ ಕಡೆಯಿಂದ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ, ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಪರವಾಗಿ ದ್ವನಿ.

ಡಾ. ಸೋಮಶೇಖರ್. ಎಚ್. ಶಿಮೊಗ್ಗಿ.
                   ರಾಜ್ಯಾಧ್ಯಕ್ಷರು
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ( ರಿ) ಬೆಂಗಳೂರು.

Author

ಪ್ರಮುಖ ಸುದ್ದಿ

Stock market

Astrology