Home » ಲೈವ್ ನ್ಯೂಸ್ » ತಂತ್ರಜ್ಞಾನ ಬಳಸಿ ತಾಂತ್ರಿಕ ಶಿಕ್ಷಣವನ್ನು ಆಧುನೀಕರಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಒತ್ತು,

ತಂತ್ರಜ್ಞಾನ ಬಳಸಿ ತಾಂತ್ರಿಕ ಶಿಕ್ಷಣವನ್ನು ಆಧುನೀಕರಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಒತ್ತು,

ಬೆಂಗಳೂರು.19.ಸೆಪ್ಟೆಂಬರ್.25:- ಕೋರ್ಸೆರಾ ಕನೆಕ್ಟ್ – AI ಚಾಲಿತ ಜಗತ್ತಿನಲ್ಲಿ ಕಲಿಕೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ವಿಶಿಷ್ಟ ಕಾರ್ಯಕ್ರಮ. ರಾಜ್ಯದ ಶಿಕ್ಷಣ ನೀತಿಯಲ್ಲಿ ಸೃಜನಶೀಲತೆಯನ್ನು ಪ್ರಮುಖ ಕೌಶಲ್ಯವಾಗಿಸುವ ಗುರಿಯ ಕುರಿತು ವಿವರಿಸಿದೆ. ಉದ್ಯಮ ಮತ್ತು ಶೈಕ್ಷಣಿಕ ಸಹಯೋಗದೊಂದಿಗೆ AI ಹಾಗು ತಂತ್ರಜ್ಞಾನಗಳನ್ನು ಸಮತೋಲನವಾಗಿ ಬಳಸಿ ತಾಂತ್ರಿಕ ಶಿಕ್ಷಣವನ್ನು ಆಧುನೀಕರಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಒತ್ತು ನೀಡುತ್ತಿದ್ದು, ಹಾಜರಿದ್ದ ಉದ್ಯಮಗಳು ಹಾಗೂ ಶಿಕ್ಷಣ ತಜ್ಞರು ಸಹ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಕರೆ ನೀಡಿದೆ.

Author

ಪ್ರಮುಖ ಸುದ್ದಿ

Stock market

Astrology