Home » ಲೈವ್ ನ್ಯೂಸ್ » ಸಂತಪೂರ ನಾಡ ಕಛೇರಿಯಲ್ಲಿ 6 ತಿಂಗಳುಗಳಿಂದ ಆಧಾರ ಆಪರೆಟರ ಇಲ್ಲ

ಸಂತಪೂರ ನಾಡ ಕಛೇರಿಯಲ್ಲಿ 6 ತಿಂಗಳುಗಳಿಂದ ಆಧಾರ ಆಪರೆಟರ ಇಲ್ಲ

ಬೀದರ.20.ಸೆಪ್ಟೆಂಬರ್.25:- ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಂತಪುರ ನಾಡಕಚೇರಿಯೆಲ್ಲಿ ಆರು ತಿಂಗಳು ಕಾಲ ಆಧಾರ್ ಆಪರೇಟರ್ ಇಲ್ಲ ಔರಾದ್ ತಹಸಿಲ್ದಾರರ ಮುಖಾಂತರ  ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಕೊಡಲಾಯಿತು ಶ್ರೀ ತುಕಾರಾಮ ಹಸನ್ಮುಖಿ. ಭೀಮವಾದ ದಲಿತ ಸಂಘರ್ಷ ಸಮಿತಿ ಇವರು ತಿಳಿಸಿದರು.

ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶ್ರೀ ತುಕಾರಾಮ ಹಸನ್ಮುಖಿ ಸಾ। ಸಂತಪೂರ ತಾ।। ಔರಾದ (ಬಾ) ಜಿ। ಬೀದರ, ನಿವಾಸಿಯಾಗಿದ್ದು ಸಂತಪೂರ ಹೋಬಳಿಯ ಸಂತಪೂರ ನಾಡ ಕಛೇರಿಗೆ ಸುಮಾರು 30 ಕಿಂತಲು ಹೆಚ್ಚಿನ ಹಳ್ಳಿಯ ಜನರು ದಿನಾಲೂ ಆಧಾರ ಸಂಬಂದಿಸಿದ ಕೆಲಸಗಳಿಗಾಗಿ ಅಲೆದಾಡುತ್ತಿದ್ದಾರೆ. ಆದರೆ 6 ತಿಂಗಳುಗಳಿಂದ ಸಂತಪೂರ ನಾಡ ಕಛೇರಿಯಲ್ಲಿ ಆದಾರ ಕಾರ್ಡ ಆಪರೆಟರ್ ಇರುವುದಿಲ್ಲ. ಮತ್ತು ಸಂತಪೂರ ಹೋಬಳಿಯ ಜನರು ಬೆರೆ ಆಧಾರ ಕೇಂದ್ರಕ್ಕೆ ಭೇಟಿ ನಿಡಿದಾಗ ಅಲ್ಲಿನ ಆಧಾರ ಕೇಂದ್ರದ ಅಪರೆಟರ್ ಸಂತಪೂರ ಹೋಬಳಿಯವರ ಕೆಲಸ ಮಾಡಿಕೊಡುತ್ತಿಲ್ಲ ಆದ ಕಾರಣ ದಯಾಳುಗಳಾದ ತಾವುಗಳು ಕುಡಲೆ ಸಂತಪೂರ ನಾಡ ಕಛೇರಿಯಲ್ಲಿ ಶಾಶ್ವತ ಆಧಾರ ಕಾರ್ಡ ಆಪರೆಟರನ್ನು ನಿಯೋಜನೆ ಮಾಡಬೆಕೆಂದು ತಮ್ಮಲ್ಲಿ ವಿನಂತಿ.

ಬಸವರಾಜ. ಲಾಧಾ ಸಾಮಾಜಿಕ ಹೋರಾಟಗಾರರು

ಪ್ರಕಾಶ ಕಾಂಬಳ. ಸಾಮಾಜಿಕ ಹೋರಾಟಗಾರರು
ಪ್ರವೀಣ್ ಡೋಡೆ.
ಶಾಂತಕುಮಾರ್ . ಸಾಮಾಜಿಕ ಹೋರಾಟಗಾರರು
ಸಿದ್ದಣ್ಣ ನಾಗೂರ್ ( B)

Author

ಪ್ರಮುಖ ಸುದ್ದಿ

Stock market

Astrology