Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸುವ ಸತತ ಅಪ್ರಯತ್ನ ಡಾ.ಸೋಮಶೇಖರ್ ಎಚ್. ಶಿಮೊಗ್ಗಿ

ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸುವ ಸತತ ಅಪ್ರಯತ್ನ ಡಾ.ಸೋಮಶೇಖರ್ ಎಚ್. ಶಿಮೊಗ್ಗಿ

ಮೈಸೂರು.18.ಸೆಪ್ಟೆಂಬರ್.25:- ಇಂದು ಬೆಂಗಳೂರುನಲ್ಲಿ ಅತಿಥಿ ಉಪನ್ಯಾಸಕರ ನಿಯೋಗ ಮಾನ್ಯ ಶ್ರೀ ಡಾ. ಸುಧಾಕರ್ ಅವರನ್ನು ಉನ್ನತ ಶಿಕ್ಷಣ ಪರಿಷತ್ತು ಇಲ್ಲಿ ಭೇಟಿ ಮಾಡಿ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸುವ ವಿಚಾರವಾಗಿ ಮಹತ್ವದ ಮಾತುಕತೆ ನಡೆಸಲಾಯಿತು.

ನಿಯೋಗದಲ್ಲಿ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ.
ವಸಂತಕುಮಾರ್ ಮಂಡ್ಯ, ಮುನಿರಾಜು ಚಿಕ್ಕಬಳ್ಳಾಪುರ, ನೂರ್ ಅಹ್ಮದ್, ಇತರೆ ಅತಿಥಿ ಉಪನ್ಯಾಸಕರು ಇದ್ದರು.
ಮೖಸೂರುನಲ್ಲಿ ಧರಣಿಯನ್ನು ಬೆಂಬಲಿಸಿ ರಾಜ್ಯ ಮಟ್ಟದ ವಿವಿಧ ಸಂಘಟನೆಗಳು ಭಾಗವಹಿಸಲು ಬೆಂಗಳೂರು ಹೋರಾಟದಲ್ಲಿ ಎಲ್ಲಾ ಸಂಘಟನೆಗಳು ರಾಜ್ಯದ ಸಮಸ್ತ ಅತಿಥಿ ಉಪನ್ಯಾಸಕರನ್ನು ಕೋರಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology