Home » ಲೈವ್ ನ್ಯೂಸ್ » ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಸಮವಸ್ತç ವಿತರಣೆ

ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಸಮವಸ್ತç ವಿತರಣೆ

ಕೊಪ್ಪಳ.01.ಜುಲೈ.25:-  ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 20 ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳಾದ ಸುರೇಶ ಬಿ.ಇಟ್ನಾಳ ಅವರು ಜೂನ್ 30 ರಂದು ಜಿಲ್ಲಾಡಳಿತ ಭವನದಲ್ಲಿ ಸಮವಸ್ತçದ ಕಿಟ್ ವಿತರಿಸಿದರು.

ಸಮವಸ್ತç ಕಿಟ್‌ನಲ್ಲಿ 02 ಜೊತೆ ಖಾಕಿ ಸಮವಸ್ತç, ಒಂದು ಜೊತೆ ಶೂ, ಒಂದು ಬ್ಲಾಕ್ ಬೆಲ್ಟ್, ಪ್ರವಾಸಿ ಮಿತ್ರ ಬಕಲ್, ಒಂದು ಕ್ಯಾಪ್, ಒಂದು ಜಾಕೆಟ್, ಸೈಡ್ ಮತ್ತು ಶೋಲ್ಡರ್ ಬ್ಯಾಡ್ಜ್ ಮತ್ತು ನೇಮ್‌ಬೋರ್ಡ್ಗಳನ್ನು ಒಳಗೊಂಡಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರಿನ ಹತ್ತಿ ಕೈಮಗ್ಗ ನೇಕಾರರ ಸಂಘ ನಿಯಮಿತ(ರಿ) ದಿಂದ ಸಮವಸ್ತçಗಳನ್ನು ಸಿದ್ದಪಡಿಸಲಾಗಿದೆ.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್.ಅರಸಿದ್ದಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಸೇರಿದಂತೆ ಪ್ರವಾಸಿ ಮಿತ್ರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology