ಔರಾದ ಬಿ .26.ಜೂನ್.26:- ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಔರಾದ (ಬಾ) ಉಪ ವಿಭಾಗದ ಕಮಲನಗರ (ಡಿಗ್ಗಿ) 11ಕೆವಿ ಉಪ ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ದಿನಾಂಕ: 28-06-2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ 11ಕೆವಿ ತೋರಣಾ, 11ಕೆವಿ ಡೋಣಗಾಂವ, 11ಕೆವಿ ಮುರ್ಕಿ, 11ಕೆವಿ ಕಮಲನಗರ, 11ಕೆವಿ ಚಾಂಡೇಶ್ವರ, 11ಕೆವಿ ಮದನೋರ್, 11ಕೆವಿ ಹತ್ತಗಾಂವ ಹಾಗೂ 11ಕೆವಿ ಸಂಗಮ್, 33ಕೆವಿ ಕಮಲನಗರ ಮತ್ತು 33ಕೆವಿ ಆಳಂದಿ ಫೀಡರನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಭಾಲ್ಕಿ 110ಕೆವಿ ವಿದ್ಯುತ್ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಔರಾದ | ವಿದ್ಯುತ್ ವ್ಯತ್ಯಯ ಜೂ.28ಕ್ಕೆ?