2025-26ರಲ್ಲಿ ಕಾರ್ಯನಿರ್ವಹಿಸಿದ್ ಅತಿಥಿ ಉಪನ್ಯಕರಿಗೆ ನೋಟಿಸ್!
ಬೆಂಗಳೂರು.14.ಸೆಪ್ಟೆಂಬರ್.26: ಉನ್ನತ ಶಿಕ್ಷಣ ಇಲಾಖೆಯು 2025-26 ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ 452 ಅತಿಥಿ ಉಪನ್ಯಾಸಕರ(ಪಿಎಚ್ಡಿ) ವಿದ್ಯಾರ್ಹತೆಯ ಸತ್ಯಾಸತ್ಯತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಯುಜಿಸಿ ನಿಯಮಾವಳಿಗಳಂತೆ ನಿಗದಿತ ಅರ್ಹತೆ ಹೊಂದಿದ್ದಾರೆಯೇ ಎಂಬುದರ ಕುರಿತು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದೆ. ಆನ್ಲೈನ್ ಅರ್ಜಿ ಪರಿಶೀಲನೆ ವೇಳೆ ಬಯಲಾಯ್ತು ರಹಸ್ಯ 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುವಾಗ ಈ ಅಭ್ಯರ್ಥಿಗಳು ತಮಗೆ ಪಿಎಚ್ಡಿ ವಿದ್ಯಾರ್ಹತೆ ಇರುವುದಾಗಿ…
Any questions related to Day: 14.09.2026?