ಅತಿಥಿ ಉಪನ್ಯಾಸಕರ 20 ವರ್ಷಗಳ ಸೇವೆಗೂ ಬೆಲೆ ಇಲ್ಲವೇ ?
20 ವರ್ಷಗಳ ಸೇವೆಗೂ ಬೆಲೆ ಇಲ್ಲವೇ? ಅತಿಥಿ ಉಪನ್ಯಾಸಕರ ಅಳಲು — ಸೇವಾ ಭದ್ರತೆಗೆ ಸರ್ಕಾರಕ್ಕೆ ಆಗ್ರಹ10, 15, 20 ವರ್ಷಗಳಿಂದ ಜ್ಞಾನಧಾರೆ ಹರಿಸಿದ ಶಿಕ್ಷಕರ ಬದುಕಿಗೆ ಭದ್ರತೆ ಕಲ್ಪಿಸಿ: ಅತಿಥಿ ಉಪನ್ಯಾಸಕರ ಒತ್ತಾಯ ಬೆಂಗಳೂರು.05.ಸೆಪ್ಟೆಂಬರ್.26: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ 20 ವರ್ಷಗಳ ಕಾಲ ಸೇವೆ ಮಾಡಿ ಇಂದು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ, ಇನ್ಮುಂದೆ ದೋಧ್ ಸಮಸ್ಯೆ ಅಂದ್ರೆ ನಮ್ಮ ಜೋತೆ ನಮ್ಮ ಮಕ್ಕಳ ಭವಿಷ್ಯ ಏನು ಆಗಬಹುದು ? ನಮಗೆ ನಮ್ಮದೇ ಭವಿಷ್ಯ…
Any questions related to Day: 05.09.2026?