ಮಹಾತ್ಮರ ಜನ್ಮದಿನವಾಗಿ ಸಸಿ ನೆಡುವ ಕಾರ್ಯಕ್ರಮ!
ಬೀದರ್.23.ಆಗಸ್ಟ್.26: ಸ್ವಾಭಿಮಾನಿ ಗೆಳೆಯರ ಬಳಗ ದ ಸಂಯುಕ್ತಾಶ್ರಯದಲ್ಲಿ ನಡೆದಾಡುವ ದೇವರು, *ಶ್ರೀ ಶ್ರೀ ಶ್ರೀ ಹವಾಮಲ್ಲಿನ್ನಾಥ ಮಹಾ ಸ್ವಾಮಿಜಿ * ನಿರ್ಗೂಡಿ ಪೂಜ್ಯರ 59ನೇ ಯ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗೀತು. ರಾಜಗೀರ ಗ್ರಾಮದಲ್ಲಿ 59 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಬಳಗದ ಅಧ್ಯಕ್ಷ ರಾದ ಶ್ರೀ ಚಂದು ಪಡಶೆಟ್ಟಿ, ವಿನೋದ್ ಬಿರಾದರ್, ರೋಹಿತ್ ಓತಿ ಗ್ರಾಮದ ಯುವ ಮುಖಂಡರು ಆಕಾಶ ಅಡ್ಡೆ ಪುಂಡಲೀಕಪ್ಪ ಸೈದರ್ ಚಂದ್ರಕಾಂತ್ ಯಡ್ಲಾಪುರೆ, ಮಲ್ಲಿಕಾರ್ಜುನ ಶೇರಿಕಾರ್, ಶ್ರೀನಿವಾಸ, ನಾಗಶೆಟ್ಟಿ,ಶ್ರೀಮಂತ,ರಮೇಶ್,…
Any questions related to Day: 23.08.2026?