ಎಸ್. ಎಸ್. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಶೋಧನ ಕೇಂದ್ರ, ದಾವಣಗೆರೆ…
ಮನುಷ್ಯನಿಗೆ ತನ್ನ ಆರೋಗ್ಯವೇ ನಿಜವಾದ ಐಶ್ವರ್ಯ. ಆರೋಗ್ಯವೇ ಭಾಗ್ಯವೆಂದು ಗಾದೆಯು ಇದೆ. ಮನುಷ್ಯನು ಕಾಯಿಲೆ ಪೀಡಿತನಾದರೆ , ಆ ಕಾಯಿಲೆಯನ್ನು ಗುಣಪಡಿಸಲು ವೈದ್ಯರು ಚಿಕಿತ್ಸೆಯನ್ನು ನೀಡುವ ಜೊತೆಗೆ ಉತ್ತಮ ಸಲಹೆ ಗಳನ್ನು ಸಹ ನೀಡುವರು. ಆ ಕ್ರಮಗಳನ್ನು ಪಾಲಿಸಿದರೆ ಮನುಷ್ಯನು ಗುಣಮುಖನಾಗುವನು. ಕೆಲವು ಬಾರಿ ಮನುಷ್ಯನಿಗೆ ನಿರ್ದಿಷ್ಟ ಕಾಯಿಲೆ ಇದ್ದರೂ ಸರಿಯಾಗಿ ಕಾಳಜಿ ವಹಿಸುವುದಿಲ್ಲ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವುದಿಲ್ಲ ಪರಿಣಾಮವಾಗಿ ಮುಂದೆ ಅನೇಕ ಗಂಡಾತರಕ್ಕೆ ಒಳಗಾಗುವನು. ಉದಾಹರಣೆ 1: ದಾವಣಗೆರೆ ನಗರದ ಒಂದು ಸರಕಾರಿ ಆಸ್ಪತ್ರೆಗೆ …
Any questions related to Day: 19.08.2026?