Home » ಲೈವ್ ನ್ಯೂಸ್ » ‘ಹರ ಘರ ತಿರಂಗಾ”ಕಾರ್ಯಕ್ರಮ

‘ಹರ ಘರ ತಿರಂಗಾ”ಕಾರ್ಯಕ್ರಮ

ಬೀದರ.14 ಆಗಸ್ಟ್.25:- ‘ಹರ ಘರ ತಿರಂಗಾ” ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.

      ‘ಹರ ಘರ ತಿರಂಗಾ” ಈ ಕಾರ್ಯಕ್ರಮ್ಕೆ  ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಿರಿರಾವ್ ಕುಲಕರ್ಣಿ. ಹಾಗೂ NNS coordinator ಡಾ. ರಾಠೋಡ್ ರಾಜಕುಮಾರ್ ಅದೇರೀತಿ ಮಹಾವಿದ್ಯಾಲಯದ ಬೋಧಕ ಮತು ಬೋಧಕೇತರ ಸಿಬ್ಬಂದಿಗಳು ಅದೇರೀತಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತ ಇದರು..

Author

ಪ್ರಮುಖ ಸುದ್ದಿ

Stock market

Astrology