Home » ಲೈವ್ ನ್ಯೂಸ್ » ಶಿವಶಂಕರ ವಡ್ಡಿ ಅವರನ್ನು ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶನ್ನಾಗಿ. ನೇಮಕ

ಶಿವಶಂಕರ ವಡ್ಡಿ ಅವರನ್ನು ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶನ್ನಾಗಿ. ನೇಮಕ


ಶ್ರೀ ಶಿವಶಂಕರ ವಡ್ಡಿ ಅವರು ಪ್ರಥಮ ದರ್ಜೆ ಸಹಾಯಕರು ಬೀದರ ಕ್ಷೇತ್ರ ಶಿಕ್ಶಣಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲಿಸುತಿರುವುದು ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೀದರ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿನ್ನಾಗಿ  ಶ್ರೀ ಶಿವಶಂಕರ ವಡ್ಡಿ ಅವರಿಗೆ ದೀನಾoಕ ಂಕ ೨೭-೦೬-೨೦೨೫ ರಂದು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧಕ್ಷರಾದ ಸೋಮಶೇಕರ ಬಿರಾದರ ಚಿದ್ರಿ ಅವರು ನೇಮಕಾತಿ  ಮಾಡಿ ಆದೇಶ ಹೊರಡಿಸಿದ್ದಾರೆ ತಕ್ಷಣವೇ ಅಧಿಕಾರ ಸ್ವೀoಕರಿಸಿ ಸಂಘಟಕರಾಗಿ ದುಡಿಯಲು ಸೂಚಿಸಿರುತಾರೆ ನನ್ನನು ಸಂಘಟನಾ ಕಾರ್ಯದರ್ಶಿನ್ನಾಗಿ  ನೇಮಕ ಮಾಡಿರುವುದಕ್ಕೆ  ವಡ್ಡೆ ಅವರು ಅಭಿನಂದಿಸುತ್ತಾರೆ.

ಸoಘದ ಪ್ರಧಾನ ಕಾರ್ಯದರ್ಶಿಯಾದ ಪ್ರಭುಲಿಂಗ ತುಗಾಂವೆ.ಬೀದರ ತಾಲ್ಲುಕ ಪ್ರಾಥಾಮಿಕ ಶಾಲಾ ಶಿಕ್ಷಕರ  ಸಂದo ಅಧ್ಯಕ್ಷರಾದ ರಾಜು ಸಾಗರ ಹಾಗು ಸಂಘದ ಪದಾದಿಕಾರಿಗಳು ಹಾಜರಿದ್ದರು.

Author

ಪ್ರಮುಖ ಸುದ್ದಿ

Stock market

Astrology