Home » ಲೈವ್ ನ್ಯೂಸ್ » ಬೀದರ | ಪೋಟೋ ಶಿರ್ಷಿಕೆ

ಬೀದರ | ಪೋಟೋ ಶಿರ್ಷಿಕೆ

ಬೀದರ.28.ಜೂನ್.25:- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಾಡಪ್ರಭು ಕೆಂಪೇಗೌಡ ಜಯಂತಿ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


  ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತರಾದ ಮೊಹಮ್ಮದ ಶಕೀಲ್, ಜಿಲ್ಲಾ ಒಕ್ಕಲಿಗ (ಕುಡು ಒಕ್ಕಲಿಗ) ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಸೋಮನಾಥ ಬಿ.ಸಂತಪೂರೆ, ಪ್ರಭುರಾವ ಪಾಟೀಲ್, ಅನೀಲಕುಮಾರ ವಿ.ಅಟಂಗೆ, ರಮೇಶ ವಿ.ಬಿರಾದಾರ, ಮಲ್ಲಿಕಾರ್ಜುನ ಎನ್.ಜೀವಣಗಿ, ರವೀಂದ್ರ ಹಲ್ಲಾಳೆ, ಸಿದ್ರಾಮ ಕಲಬುರಗೆ, ಶರಣಪ್ಪಾ ದರೆ, ಸುನೀಲಕುಮಾರ ಪರಗೊಂಡೆ, ನಾಗಶೆಟ್ಟಿ ಆಟಂಗೆ, ರೇಖಾ ಪ್ರಕಾಶ, ಸರಸ್ವತಿ ಸೋಮನಾಥ, ಸಿದ್ದಪ್ಪಾ ಶಾಮರಾವ, ಈರಣ್ಣಾ ಭೀಮರಾವ, ಸೂರ್ಯಕಾಂತ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology