Home » ಲೈವ್ ನ್ಯೂಸ್ » ಪ್ರಾದೇಶಿಕ ಆಯುಕ್ತರಿಂದ ಅಕ್ಟೋಬರ್ 18ರಂದು ಸಭೆ

ಪ್ರಾದೇಶಿಕ ಆಯುಕ್ತರಿಂದ ಅಕ್ಟೋಬರ್ 18ರಂದು ಸಭೆ

ರಾಯಚೂರು.17.ಅಕ್ಟೋಬರ್.25: ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 18ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವ ಕುರಿತು ಸಭೆ ನಡೆಯಲಿದೆ. ಸಂಬoಧಿಸಿದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology