Home » ಲೈವ್ ನ್ಯೂಸ್ » ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ-500 ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ-500 ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿಯೆಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಪದವಿ ಪಾಸಾಗಿದ್ದು, ಒಂದು ಡಿಸೆಂಟ್‌ ಜಾಬ್‌ಗಾಗಿ ಮುನ್ನೋಡುತ್ತಿದ್ದಲ್ಲಿ ಇಲ್ಲಿದೆ ನಿಮಗೆ ಜಾಬ್ ಆಫರ್. New India Insurance Company LIMITED ಎನ್‌ಐಎಸಿಎಲ್‌ ಅಸಿಸ್ಟಂಟ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಮಾಡಲಾಗಿದೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿವರಿಸ್ಲಾಗಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯು ಪದವೀಧರರಿಗೆ ಎಂಪ್ಲಾಯ್‌ಮೆಂಟ್‌ ಅಧಿಸೂಚನೆ ಮಾಡಲಾಗಿದೆ. ಒಟ್ಟು 500 ಸಹಾಯಕಹುದ್ದೆ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನಂತೆ ಅರ್ಹತೆ, ಪ್ರಮುಖ ದಿನಾಂಕ, ಇತರೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಪ್ರಾದೇಶಿಕ ಭಾಷಾ ಪರೀಕ್ಷೆ.

ವಿದ್ಯಾರ್ಹತೆ :

ಯಾವುದೇ ಪದವಿ ಶಿಕ್ಷಣವನ್ನು ಅಂಗೀಕೃತ ವಿವಿಗಳು / ಶಿಕ್ಷಣ ಸಂಸ್ಥೆಗಳಿಂದ ಪಡೆದಿರಬೇಕು.


ವಯಸ್ಸಿನ ಅರ್ಹತೆ :

ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಆರಂಭಿಕ ದಿನಾಂಕ : 17-12-2024


ಕೊನೆ ದಿನಾಂಕ : 01-01-2025

ತಿದ್ದುಪಡಿ ಮಾಡಲು ಕೊನೆ ದಿನಾಂಕ: 01-01-2025.

ತೆಗೆದುಕೊಳ್ಳಲು ಕೊನೆ ದಿನಾಂಕ: 16-01-2025

ಶುಲ್ಕ ಪಾವತಿಗೆ ಕೊನೆ ದಿನಾಂಕ: 17-12-2024 ರಿಂದ 01-01-2025

ನೋಂದಣಿಗಾಗಿ:

https://nats.education.gov.in/student_register.php

ಅರ್ಜಿ ಸಲ್ಲಿಸಲು:

https://bfsissc.com/nia.php

ಹೆಚ್ಚಿನ ಮಾಹಿತಿಗಾಗಿ:

http://newindia.co.in

Author

ಪ್ರಮುಖ ಸುದ್ದಿ

Stock market

Astrology