Home » ಲೈವ್ ನ್ಯೂಸ್ » ಜಿಲ್ಲಾ, ತಾಲೂಕು ಹಾಗೂ ಹೋಬಳಿಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಪತ್ರಕರ್ತರು ಬೇಕಾಗಿದ್ದು

ಜಿಲ್ಲಾ, ತಾಲೂಕು ಹಾಗೂ ಹೋಬಳಿಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಪತ್ರಕರ್ತರು ಬೇಕಾಗಿದ್ದು

ಡಾ.ಮಿಲಿಂದ್ ಆರ್ ಎಸ್ ಅವರ ಸಾರಥ್ಯದಲ್ಲಿ

ಬೀದರ ಸವೇರಾ ಕನ್ನಡ ದಿನಪತ್ರಿಕೆ ಆರಂಭ…
ಡಾ.ಮಿಲಿಂದ್ ಆರ್ ಎಸ್ ಅವರ ಸಂಪಾದಕತ್ವದಲ್ಲಿ ಸತತವಾಗಿ ಎರಡು ವರ್ಷಗಳಿಂದ ಕಾರ್ಯಾಚರಣೆಯಲ್ಲಿ # ಬೀದರ್ ಸವೇರಾ ಕನ್ನಡ ದಿನ ಪತ್ರಿಕೆ ಬೀದರ್ ಜಿಲ್ಲಾ ಮತ್ತು ತಾಲೂಕು ಮಟ್ಟದ ವರದಿಗಾರರು ಬೇಕಾಗಿದ್ದಾರೆ

ಬೀದರ ಜಿಲ್ಲೆಯ ಬೀದರ, ಬೀದರ ಗ್ರಾಮೀಣ, ಔರಾದ, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ, ಚಿಟ್ಟಗುಪ್ಪಾ, ಹುಲಸೂರ. ಮತ್ತು ಕಮಲನಗರ ತಾಲೂಕು ಹಾಗೂ ಹೋಬಳಿಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಪತ್ರಕರ್ತರು ಬೇಕಾಗಿದ್ದು ಆಸಕ್ತರು ಸಂಪರ್ಕ ಮಾಡಬಹುದಾಗಿದೆ……..

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಅನುಭವ ಇರುವವರಿಗೆ ಮೊದಲ ಆದ್ಯತೆ ಆಸಕ್ತರು ಈ ಕೆಳಗಿನ ಮೇಲ್, ವಾಟ್ಸಾಪ್ ಮೂಲಕ ತಮ್ಮ ದಾಖಲಾತಿಗಳು ಕಳುಹಿಸಿ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಬಹುದು

ವಾಟ್ಸಾಪ್ : 9481611151

ಮೇಲ್ : bidarsaveranews@gmail.com

Author

ಪ್ರಮುಖ ಸುದ್ದಿ

Stock market

Astrology