Home » ಲೈವ್ ನ್ಯೂಸ್ » ಚನ್ನಗಿರಿಯಲ್ಲಿ ನೂತನ ಗುರುಭವನದ ಶಂಕುಸ್ಥಾಪನೆ

ಚನ್ನಗಿರಿಯಲ್ಲಿ ನೂತನ ಗುರುಭವನದ ಶಂಕುಸ್ಥಾಪನೆ

ಚನ್ನಗಿರಿ.20.ಸೆಪ್ಟೆಂಬರ್.25:- ದಾವಣಗೆರೆ ಜಿಲ್ಲೆ ಚನ್ನಗಿರಿ ನಗರದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ “ಗುರುಭವನ”ದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಈ ವೇಳೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜು ವಿ ಶಿವಗಂಗಾ, ಡಿಡಿಪಿಐ ಶ್ರೀ ಕೊಟ್ರೇಶ್ ಜಿ, ಡಯಟ್ ಉಪನಿದೇಶಕರಾದ ಶ್ರೀಮತಿ ಗೀತಾ ಎಸ್, ಬಿಇಓ ಶ್ರೀ ಜಯಪ್ಪ ಎಲ್, ತಹಶೀಲ್ದಾರ್ ಶ್ರೀ ಎನ್.ಜೆ ನಾಗರಾಜ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಚನ್ನಗಿರಿ ತಾಲೂಕಿನ ಸರ್ವ ಶಿಕ್ಷಕ ಸಮೂಹದವರು ಹಾಜರಿದ್ದರು.

Author

ಪ್ರಮುಖ ಸುದ್ದಿ

Stock market

Astrology