Home » ಲೈವ್ ನ್ಯೂಸ್ » ಔರಾದ | ನಾಳೆ ವಿದ್ಯುತ್ ವ್ಯತ್ಯಯ

ಔರಾದ | ನಾಳೆ ವಿದ್ಯುತ್ ವ್ಯತ್ಯಯ

ಬೀದರ,25.ಡಿಸೆಂಬರ್.25:- ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಔರಾದ (ಬಾ) ಉಪ ವಿಭಾಗದ ಸಂತಪೂರ ಉಪ ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ಡಿಸೆಂಬರ್.26 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ 1ಕೆವಿ ಸಂತಪೂರ, 11ಕೆವಿ ಕೌಠಾ, 11ಕೆವಿ ಬಲ್ಲೂರ, 11ಕೆವಿ ಚಾಂದೂರಿ, 11ಕೆವಿ ಜೋನಿಕೇರಿ, 11ಕೆವಿ ಹಿಪ್ಪಳಗಾಂವ ಮತ್ತು 33ಕೆವಿ ವಡಗಾಂವ, 33ಕೆವಿ ಮುಧೋಳ ಫೀಡರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಭಾಲ್ಕಿ 110ಕೆವಿ ವಿದ್ಯುತ್ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology