Home » ಲೈವ್ ನ್ಯೂಸ್ » ಔರಾದ(ಬಾ): ಪ್ರವೇಶಾತಿ ಅವಧಿ ವಿಸ್ತರಣೆ.

ಔರಾದ(ಬಾ): ಪ್ರವೇಶಾತಿ ಅವಧಿ ವಿಸ್ತರಣೆ.

ಬೀದರ.04.ಜೂನ್.25:- 2025-26ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಔರಾದ (ಬಾ) ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್.30 ರವರೆಗೆ ವಿಸ್ತರಿಸಲಾಗಿದೆಂದು ಔರಾದ(ಬಾ) ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೋರ್ಸುಗಳು ವಿವರ: 

1) Civil Engg (60 Seats),

2)  Alternat Energy Technology (30 Seats),

3) Mechnical Engg (60 Seats),

4) Automation and Robotics (30 Seats),

5) Commercial Practice Kannada (30 Seats).


ವಿದ್ಯಾರ್ಥಿಗಳು ಸಂಸ್ಥೆಗೆ ಹಾಜರಾಗಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕವನ್ನು ನೀಡಿ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಔರಾದ (ಬಾ) ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಮೊಬೈಲ್ ಸಂಖ್ಯೆ: 7899288998 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology