Home » ಲೈವ್ ನ್ಯೂಸ್ » ಆ.30 ರಂದು ಸಾರಿಗೆ ಅದಾಲತ್

ಆ.30 ರಂದು ಸಾರಿಗೆ ಅದಾಲತ್

ಬೀದರ.28.ಅಗಸ್ಟ್.25:- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಭಾಲ್ಕಿಯಲ್ಲಿ  ಆಗಸ್ಟ್.30 ರಂದು ಸಾಯಂಕಾಲ 04.00 ಗಂಟೆಗೆ ಸಾರಿಗೆ ಅದಾಲತ್ ಆಯೋಜಿಸಲಾಗಿದೆ ಎಂದು ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ವಾಹನ ಮಾಲೀಕರು ತಮ್ಮ ಕುಂದು ಕೊರತೆಗಳನ್ನು  ಕಛೇರಿಯಲ್ಲಿ ದಾಖಲಿಸುವುದು, ಅದೇ ರೀತಿ ತೆರಿಗೆ ಬಾಕಿ ಉಳಿಸಿಕೊಂಡ ವಾಹನ ಮಾಲಿಕರುಗಳು ಸಾರಿಗೆ ಅದಾಲತ್‍ನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕಾಗಿ ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology