Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಮೈಸೂರು ಚಲೋ.

ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಮೈಸೂರು ಚಲೋ.

ಶಿಮೊಗಾ.27.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ದಿನಾಂಕ 30/8/25/ರಂದು ಶನಿವಾರ ಬೆಳಿಗ್ಗೆ 11ಗಂಟೆಗೆ ರಾಜ್ಯ ದ ಎಲ್ಲಾ ಅತಿಥಿ ಉಪನ್ಯಾಸಕ ರು ಸೇರಿ ಯುಜಿಸಿ ನಾನ ಯುಜಿಸಿ ಎಂಬ ತಾರತಮ್ಯ ಮಾಡದೆ 2025/26 ನೇ‌ ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕ ರ ನೇಮಕಾತಿ ಪ್ರಕ್ರಿಯೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಧಿಕಾರಿ ಕಚೇರಿ ಯವರೆಗೆ ಅತಿಥಿ ಉಪನ್ಯಾಸಕ ರು ಬ್ರಹತ್ ಪ್ರಮಾಣ ದಲಿ ಸೇರಿ‌ ಮಾನ್ಯ ಮುಖ್ಯಮಂತ್ರಿ ಯವರ ತವರು ಜಿಲ್ಲೆ ಮೈಸೂರಿನಲ್ಲಿ ಹಲವು ಬೇಡಿಕೆಗಳು ಈಡೆರೀಸುವಂತೆ ರಾಜ್ಯ ಸರ್ಕಾರ ಕೆ ಒತ್ತಾಯಿಸಲಾಗುತಿದೆ… ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕ ರನು ಯುಜಿಸಿ ನಾನ ಯುಜಿಸಿ ಎಂಬ ತಾರತಮ್ಯ ಮಾಡದೆ ಸರ್ಕಾರ ಸೇವಾ ಹಿರಿತನ ದ ಆಧಾರದ ಮೇಲೆ ಸೇವಾ ಭದ್ರತೆ ಸೇವಾ ಸಕರಾಮಾತಿ ಕೂಡುವುದು.

ಮಹೀಳೆಯರಿಗೆ ವೇತನ ಸಹಿತ ರಜೆ… ಅತಿಥಿ ಉಪನ್ಯಾಸಕ ರ ನಿವೃತ್ತಿ ಇಡಿಗಂಟು ಕೂಡಲೇ ಬೀಡುಗಡೆ ಮಾಡುವುದು.ಹಾಗು ಇಡಿಗಂಟು ಹೇಚಿಸುವುದು ಆರೋಗ್ಯ ವಿಮೆ ಸೌಲಭ್ಯ ಅತಿಥಿ ಉಪನ್ಯಾಸಕ ರಿಗೆ ನೀಡುವುದು ಹಲವು ಬೇಡಿಕೆಗಳು ಈಡೆರೀಸುವಂತೆ ವಿವಿಧ ಸಂಘಟನೆಗಳ ಮುಖಂಡರ ಸಹಕಾರ ದೂಂದಿಗೆ ಜಾಥಾ ಪಾದ ಯಾತ್ರೆ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸುವುದು….. ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಯ ರಾಜ್ಯಅಧ್ಯಕ್ಷ ರಾದ ಡಾ. ಸೋಮಶೇಖರ್ ಶಿವಮೊಗ್ಗಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Author

ಪ್ರಮುಖ ಸುದ್ದಿ

Stock market

Astrology